ಕಪ್ಪತ್ತಗುಡ್ಡದ ಗೆಜ್ಜಿಸ್ವಾಮಿ ಮಠದಲ್ಲಿ ಲಕ್ಷ ದೀಪೋತ್ಸವ ಸಂಭ್ರಮ | ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜನೆ
ಗದಗ: ಕಪ್ಪತ್ತಗುಡ್ಡದ ಪ.ಪೂ.ಸ.ಶಿ ಶ್ರೀ ಗೆಜ್ಜಿಸ್ವಾಮಿ ಮಠದ ಸೇವಾ ಟ್ರಸ್ಟ್ ವತಿಯಿಂದ 5ನೇ ವರ್ಷದ ಲಕ್ಷ ದೀಪೋತ್ಸವ ಕಾರ್ಯಕ್ರಮದ ಅಂಗವಾಗಿ ಡಿ.14ರಂದು ಸಾಮೂಹಿಕ ವಿವಾಹಗಳು ಮತ್ತು ಸಾಂಸ್ಕೃತಿಕ ...
Read moreDetails












