“ಟರ್ಬನ್ಡ್ ಟೊರ್ನಾಡೊ” ಖ್ಯಾತಿಯ 114 ವರ್ಷದ ಖ್ಯಾತ ಮ್ಯಾರಥಾನ್ ರನ್ನರ್ ಫೌಜಾ ಸಿಂಗ್ (114) ರಸ್ತೆ ಅಪಘಾತದಲ್ಲಿ ಸಾವು
ಜಲಂಧರ್: ಜಗತ್ತಿಗೆ ವಯಸ್ಸು ಕೇವಲ ಸಂಖ್ಯೆ ಎಂದು ತಮ್ಮ ಸಾಧನೆಗಳ ಮೂಲಕ ಸಾರಿ ಹೇಳಿದ್ದ, "ಟರ್ಬನ್ಡ್ ಟೊರ್ನಾಡೊ" ಎಂದೇ ಖ್ಯಾತರಾಗಿದ್ದ ವಿಶ್ವದ ಅತ್ಯಂತ ಹಿರಿಯ ಮ್ಯಾರಥಾನ್ ಓಟಗಾರ ...
Read moreDetails