“ಕಳಪೆ ವಾತಾವರಣದಿಂದಲೇ ಕೊಹ್ಲಿ, ರೋಹಿತ್ ಟೆಸ್ಟ್ ನಿವೃತ್ತಿ”: ಮನೋಜ್ ತಿವಾರಿ ಹೇಳಿಕೆ!
ನವದೆಹಲಿ: ಟೀಮ್ ಇಂಡಿಯಾದ ಡ್ರೆಸ್ಸಿಂಗ್ ರೂಮ್‌ನಲ್ಲಿ ಎಲ್ಲವೂ ಸರಿಯಿಲ್ಲವೇ? ಹಿರಿಯ ಆಟಗಾರರನ್ನು ವ್ಯವಸ್ಥಿತವಾಗಿ ಮೂಲೆಗುಂಪು ಮಾಡಲಾಗುತ್ತಿದೆಯೇ?-ಇಂತಹ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುವಂತಹ ಸ್ಫೋಟಕ ಹೇಳಿಕೆಯೊಂದನ್ನು ಮಾಜಿ ಕ್ರಿಕೆಟಿಗ ಮತ್ತು ...
Read moreDetails












