ಮಣಿಪುರ ಗ್ಯಾಂಗ್‌ರೇಪ್ ಸಂತ್ರಸ್ತೆ ಸಾವು | ನ್ಯಾಯಕ್ಕಾಗಿ ಕಾಯುತ್ತಲೇ ಕೊನೆಯುಸಿರೆಳೆದ ಕುಕಿ ಯುವತಿ
ಇಂಫಾಲ: ಮಣಿಪುರದಲ್ಲಿ 2023ರಲ್ಲಿ ಭುಗಿಲೆದ್ದಿದ್ದ ಭೀಕರ ಜನಾಂಗೀಯ ಸಂಘರ್ಷದ ವೇಳೆ ಅಪಹರಣಕ್ಕೊಳಗಾಗಿ, ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿದ್ದ 20 ವರ್ಷದ ಕುಕಿ ಸಮುದಾಯದ ಯುವತಿಯೊಬ್ಬಳು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ. ...
Read moreDetails




















