ಮಣಿಕಾ ವಿಶ್ವಕರ್ಮ ಮುಡಿಗೆ 2025ರ ಮಿಸ್ ಯೂನಿವರ್ಸ್ ಇಂಡಿಯಾ ಕಿರೀಟ !
ಜೈಪುರ: ರಾಜಸ್ಥಾನದ ಉದಯೋನ್ಮುಖ ತಾರೆ ಮಣಿಕಾ ವಿಶ್ವಕರ್ಮ 2025ರ ಮಿಸ್ ಯೂನಿವರ್ಸ್ ಇಂಡಿಯಾ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.ಇನ್ನು, 2024ರ ಸ್ಪರ್ಧೆಯ ವಿಜೇತರಾಗಿದ್ದ ರಿಯಾ, ಮಣಿಕಾಗೆ ಕಿರೀಟ ತೊಡಿಸಿದ್ದಾರೆ. ...
Read moreDetails












