Viral Video: ಕಾಶ್ಮೀರದಲ್ಲಿ ಉಗ್ರರಿಗೆ ನೆರವಾದ ಆರೋಪ ಹೊತ್ತಿದ್ದ ಯುವಕ ನದಿಗೆ ಹಾರಿ ಸಾವು: ವಿಡಿಯೋ ವೈರಲ್
ನವದೆಹಲಿ: ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕರಿಗೆ ಆಹಾರ ಮತ್ತು ಆಶ್ರಯ ನೀಡಿದ್ದ ವ್ಯಕ್ತಿಯೊಬ್ಬ ಭದ್ರತಾಪಡೆಗಳ ಕೈಗೆ ಸಿಗುವ ಭಯದಿಂದ ನದಿಯೊಂದಕ್ಕೆ ಹಾರಿರುವ ಘಟನೆ ನಡೆದಿದೆ. ರಭಸವಾಗಿ ಹರಿಯುತ್ತಿರುವ ನದಿಯ ನೀರಿನಲ್ಲಿ ...
Read moreDetails












