ಟಿ20 ವಿಶ್ವಕಪ್ ಫೈನಲ್‌ನಲ್ಲಿ ಮ್ಯಾಜಿಕ್ ಸ್ಪೆಲ್ : ‘ಪಂದ್ಯ ಶ್ರೇಷ್ಠ’ ಜಸ್ಪ್ರೀತ್ ಬುಮ್ರಾ ಆಟಕ್ಕೆ ಒಲಿದ ‘GOAT’ ಪಟ್ಟ
ಅಹಮದಾಬಾದ್: ಟೀಮ್ ಇಂಡಿಯಾ ಹಾಗೂ ಕೋಟ್ಯಂತರ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಇದೊಂದು ಮರೆಯಲಾಗದ ಐತಿಹಾಸಿಕ ಕ್ಷಣ. ಟಿ20 ವಿಶ್ವಕಪ್ ಇತಿಹಾಸದಲ್ಲೇ ಮೊದಲ ಬಾರಿಗೆ, ತಂಡವೊಂದು ತನ್ನ ತವರಿನಲ್ಲಿಯೇ ...
Read moreDetails












