ಕುಂಭ ಮೇಳಕ್ಕೆ ತೆರಳಲಿರುವ ಡಿಸಿಎಂ ಡಿಕೆಶಿ!
ಉತ್ತರಪ್ರದೇಶ : ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ರಾಜ್ಯದ ಉಪ-ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಭಾಗಿಯಾಗಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಮಹಾ ಕುಂಭಮೇಳದ ಹೈಲೈಟ್ ಆಗಿರುವ ತ್ರಿವೇಣಿ ಸಂಗಮದಲ್ಲಿನ ...
Read moreDetails