ಮಗಳು ಗುಂಡಿಯಲ್ಲಿ ಬಿದ್ದಿದ್ದಕ್ಕೆ ಆಕ್ರೋಶ: ಕೆಸರಲ್ಲೇ ಮಲಗಿ ತಂದೆಯ ವಿಭಿನ್ನ ಪ್ರತಿಭಟನೆ!
ಕಾನ್ಪುರ: ಶಾಲಾ ಮಾರ್ಗದಲ್ಲಿನ ರಸ್ತೆ ಗುಂಡಿಯಲ್ಲಿ ತಮ್ಮ ಮಗಳು ಜಾರಿ ಬಿದ್ದಿದ್ದಕ್ಕೆ ಆಕ್ರೋಶಗೊಂಡ ವ್ಯಕ್ತಿಯೊಬ್ಬರು, ನೀರಿನಿಂದ ತುಂಬಿದ ಅದೇ ಗುಂಡಿಯಲ್ಲಿ ಹಾಸಿಗೆ ಮತ್ತು ದಿಂಬು ಇಟ್ಟುಕೊಂಡು ಮಲಗಿ ...
Read moreDetails