ಪತ್ನಿಯ ಕಿರುಕುಳ ತಾಳದೆ ಪತಿ ಆತ್ಮಹತ್ಯೆ; ಪುರುಷರಿಗೂ ಕಾನೂನು ಬೇಕು ಎಂದು ಒತ್ತಾಯ
ಲಖನೌ: ಕರ್ನಾಟಕ ಸೇರಿ ದೇಶದ ಬಹುತೇಕ ರಾಜ್ಯಗಳಲ್ಲಿ ಇತ್ತೀಚೆಗೆ ಪತ್ನಿಯ ಕಿರುಕುಳ ತಾಳದೆ ಪತಿ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಕರಣಗಳು ಜಾಸ್ತಿಯಾಗುತ್ತಿವೆ. ಇದಕ್ಕೆನಿದರ್ಶನ ಎಂಬಂತೆ, ಉತ್ತರ ಪ್ರದೇಶದ ಟೆಕ್ಕಿಯೊಬ್ಬರು ...
Read moreDetails