ಭಾರತದ ಇತಿಹಾಸದಲ್ಲೇ ಸುದೀರ್ಘ ಸೇವೆ ಸಲ್ಲಿಸಿದ ಪ್ರಧಾನಿ: ಇಂದಿರಾಗಾಂಧಿಯ ದಾಖಲೆ ಮುರಿದ ಮೋದಿ
ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕಿರೀಟಕ್ಕೆ ಮತ್ತೊಂದು ಗರಿ ಎಂಬಂತೆ, ಶುಕ್ರವಾರ (ಜುಲೈ 25, 2025ರಂದು) ಅವರು ಪ್ರಧಾನಿಯಾಗಿ ಸತತ 4,078 ದಿನಗಳ ಅಧಿಕಾರಾವಧಿಯನ್ನು ಪೂರೈಸಿದ್ದಾರೆ. ...
Read moreDetails












