ತಮಿಳುನಾಡು ಲಾಕಪ್ ಡೆತ್ ಪ್ರಕರಣ: ಮೃತನ ದೇಹದಲ್ಲಿ 44 ಗಾಯಗಳು, ಮೆದುಳಿಗೂ ಹಾನಿ!
ಚೆನ್ನೈ: ತಮಿಳುನಾಡಿನಲ್ಲಿ ಸಂಭವಿಸಿದ ಲಾಕಪ್ ಡೆತ್ ಘಟನೆ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿರುವಂತೆಯೇ, ಮೃತಪಟ್ಟ ದೇವಸ್ಥಾನದ ಕಾವಲುಗಾರ ಅಜಿತ್ ಕುಮಾರ್ ಅವರ ಮರಣೋತ್ತರ ಪರೀಕ್ಷೆ ವರದಿಯು ಆಘಾತಕಾರಿ ಸತ್ಯಗಳನ್ನು ...
Read moreDetails