ಹಿಮಾಚಲ ಪ್ರದೇಶಕ್ಕೆ ಸಂಪೂರ್ಣ ಸಾಕ್ಷರತಾ ರಾಜ್ಯದ ಗರಿ: ಈ ಸಾಧನೆ ಮಾಡಿದ ಇತರೆ ರಾಜ್ಯಗಳಾವುವು?
ನವದೆಹಲಿ: ಈಗ ಹಿಮಾಚಲ ಪ್ರದೇಶವು ಭಾರತದ ನಾಲ್ಕನೇ ಸಂಪೂರ್ಣ ಸಾಕ್ಷರತಾ ರಾಜ್ಯವಾಗಿ ಹೊರಹೊಮ್ಮಿದೆ. ಶೇಕಡಾ 99.3ರಷ್ಟು ಸಾಕ್ಷರತಾ ಪ್ರಮಾಣವನ್ನು ಸಾಧಿಸುವ ಮೂಲಕ, ರಾಷ್ಟ್ರೀಯ ಮಾನದಂಡವಾದ ಶೇ.95ಕ್ಕಿಂತ ಹೆಚ್ಚಿನ ...
Read moreDetails












