20 ನಿಗಮ ಮಂಡಳಿಗಳ ಅಧ್ಯಕ್ಷರ ಹೆಸರು ಅಂತಿಮ;ಸಿಎಂ ಮರಳಿ ಆಗಮಿಸುತ್ತಿದ್ದಂತೆ ಪಟ್ಟಿ ಬಿಡುಗಡೆ ಸಾಧ್ಯತೆ
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಒಂದಾಗಿ ದೆಹಲಿಗೆ ತೆರಳಿದ್ದು, ನಾಯಕರ ಮುಂದೆ ಒಟ್ಟಾಗಿ ಕುಳಿತು 20 ನಿಗಮ ಮಂಡಳಿಗಳಿಗೆ ಅಧ್ಯಕ್ಷರ ಹೆಸರುಗಳನ್ನು ಅಂತಿಮಗೊಳಿಸಿದ್ದಾರೆ ಎನ್ನಲಾಗಿದೆ. ಗುರುವಾರ ...
Read moreDetails













