ಮೈಸೂರು | ನೈಟ್‌ರೌಂಡ್‌ನಲ್ಲಿದ್ದ ಪೊಲೀಸರ ಮುಂದೆ ಚಿರತೆ ಪ್ರತ್ಯಕ್ಷ
ಮೈಸೂರು : ನೈಟ್‌ರೌಂಡ್‌ನಲ್ಲಿದ್ದ ಪೊಲೀಸರ ಮುಂದೆ ಚಿರತೆ ಪ್ರತ್ಯಕ್ಷವಾಗಿರುವ ಘಟನೆ ನಂಜನಗೂಡು ತಾಲೂಕಿನ ಹಳೇಪುರ ಗ್ರಾಮದಲ್ಲಿ ಕಾಣಿಸಿಕೊಂಡಿದೆ. ನೈಟ್ ರೌಂಡ್ಸ್ ಮಾಡುತ್ತಿದ್ದ ಕವಲಂದೆ ಪೊಲೀಸ್ ಠಾಣೆಯ ಪಿಎಸ್ಐ ...
Read moreDetails












