ಬೆಂಗಳೂರಲ್ಲಿ ನಾಯಿ ಮರಿಯನ್ನು ಹೊತ್ತೊಯ್ಧ ಚಿರತೆ | ಸ್ಥಳೀಯರಲ್ಲಿ ಹೆಚ್ಚಿದ ಆತಂಕ
ಬೆಂಗಳೂರು : ಬೆಂಗಳೂರಿನ ಕಡಬಗೆರೆಯಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ನಾಯಿಮರಿಯನ್ನು ಹೊತ್ತೊಯ್ದಿರುವುದು ಮನೆಯ ಎರಡು ಸಿಸಿ ಕ್ಯಾಮಾರಾಗಳಲ್ಲಿ ದೃಶ್ಯ ಸೆರೆಯಾಗಿದೆ. ನಿನ್ನೆ ರಾತ್ರಿ ಚಿರತೆ ಕಾಣಿಸಿಕೊಂಡಿದ್ದು, ಲಾರಿ ರಾಮಣ್ಣ ...
Read moreDetails












