ಏಷ್ಯಾ ಕಪ್ 2025: ಗವಾಸ್ಕರ್, ಶಾಸ್ತ್ರಿ, ಸೆಹ್ವಾಗ್ ಸೇರಿದಂತೆ ದಿಗ್ಗಜರ ದಂಡು ಕಾಮೆಂಟರಿ ಪ್ಯಾನೆಲ್ ನಲ್ಲಿ
ದುಬೈ: ಯುಎಇಯಲ್ಲಿ ಮಂಗಳವಾರ, ಸೆಪ್ಟೆಂಬರ್ 9 ರಿಂದ ಆರಂಭವಾಗಲಿರುವ 17ನೇ ಆವೃತ್ತಿಯ ಏಷ್ಯಾ ಕಪ್ ಟಿ20 ಟೂರ್ನಮೆಂಟ್‌ಗೆ ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್ ತನ್ನ ತಾರಾ ವೀಕ್ಷಕ ವಿವರಣೆಗಾರರ ...
Read moreDetails












