ಮಂಗಳನ ಅಂಗಳಕ್ಕೆ ಭಾರತದ ಮತ್ತೊಂದು ಜಿಗಿತ: 2030ಕ್ಕೆ ‘ಮಂಗಳಯಾನ-2’ ಉಡಾವಣೆ, ಈ ಬಾರಿ ಲ್ಯಾಂಡಿಂಗ್ ಗುರಿ
ನವದೆಹಲಿ: ಐತಿಹಾಸಿಕ 'ಮಂಗಳಯಾನ' ಯೋಜನೆ ಯಶಸ್ವಿಯಾದ 12 ವರ್ಷಗಳ ನಂತರ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮತ್ತೊಂದು ಮಹತ್ವಾಕಾಂಕ್ಷೆಯ ಯೋಜನೆಗೆ ಸಜ್ಜಾಗಿದೆ. ಮಂಗಳ ಗ್ರಹದ ಮೇಲೆ ...
Read moreDetails












