ನಟ ರಕ್ಷಿತ್ ಶೆಟ್ಟಿ ವಿರುದ್ಧ ದೂರು ದಾಖಲು!
ಕನ್ನಡ ಚಿತ್ರರಂಗದ ಸಮಯ ಯಾಕೋ ಸರಿ ಇದ್ದಂತಿಲ್ಲ!. ಚಿತ್ರಮಂದಿರದ ಕಡೆ ಜನ ಬಾರದೇ, ಬಿಡುಗಡೆ ಕಂಡ ಸಿನಿಮಾಳೆಲ್ಲಾ ಮಕಾಡೆ ಮಲಗುತ್ತಿರುವ ಈ ಹೊತ್ತಲ್ಲಿ, ಸಂಬಂಧಿಸಿದವರ ಒಂದೊಂದೇ ವಿಷಯಗಳು ...
Read moreDetailsಕನ್ನಡ ಚಿತ್ರರಂಗದ ಸಮಯ ಯಾಕೋ ಸರಿ ಇದ್ದಂತಿಲ್ಲ!. ಚಿತ್ರಮಂದಿರದ ಕಡೆ ಜನ ಬಾರದೇ, ಬಿಡುಗಡೆ ಕಂಡ ಸಿನಿಮಾಳೆಲ್ಲಾ ಮಕಾಡೆ ಮಲಗುತ್ತಿರುವ ಈ ಹೊತ್ತಲ್ಲಿ, ಸಂಬಂಧಿಸಿದವರ ಒಂದೊಂದೇ ವಿಷಯಗಳು ...
Read moreDetailsಹದಿಮೂರು ವರ್ಷಗಳಿಂದ ಐಸಿಸಿ ಕಪ್ ಹೊಡೆಯಲು ತಡಕಾಡುತ್ತಿದ್ಡ ಟೀಮ್ ಇಂಡಿಯಾ, ಈ ಬಾರಿಯ ಟಿ20 ವಿಶ್ವಕಪ್ ಎತ್ತಿಹಿಡಿದು ಭರ್ಜರಿ ಸಾಧನೆ ಮಾಡಿತು. ರೋಹಿತ್ ಶರ್ಮಾ ನಾಯಕತ್ವದ ತಂಡದವರ ...
Read moreDetails..ಬೈಂದೂರು ಭಾಗದಲ್ಲಿ ಮಳೆಯ ಅಬ್ಬರ ಜೋರಾಗಿರುವ ಪರಿಣಾಮವಾಗಿ, ಹಲವೆಡೆ ಅಪಾರ ಹಾನಿ ಸಂಭವಿಸಿದೆ. ನದಿ ತೀರದ ಕೆಲವು ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು, ಕೃಷಿಗೆ ಹಾನಿಯಾಗಿದೆ. ತಾಲ್ಲೂಕಿನಾದ್ಯಂತ ಹಲವೆಡೆ ...
Read moreDetails.. ಶ್ರೀ ರಾಮ ಸೌಹಾರ್ದ ಕ್ರೆಡಿಟ್ ಕೊ-ಆಪರೇಟಿವ್ ಸೊಸೈಟಿ ವತಿಯಿಂದ, ಶುಕ್ರವಾರ ಸಂಘದ ಕಛೇರಿಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ, ಸೇವಾ ನಿವೃತ್ತಿ ಹೊಂದಿದ "ಸಹಕಾರ ಸಂಘಗಳ ಸಹಾಯಕ ನಿಬಂಧಕ ...
Read moreDetailsಬೆಂಗಳೂರು: ಲೋಕಸಭೆ ಚುನಾವಣೆ ನಂತರ ರಾಜ್ಯದಲ್ಲಿ ಮತ್ತೊಂದು ಮಿನಿ ಉಪ ಸಮರಕ್ಕೆ ರಣಕಣ ಸಿದ್ಧವಾಗುತ್ತಿದೆ. ಉಪಚುನಾವಣೆ ಘೋಷಣೆಗೂ ಮುನ್ನವೇ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ತಂತ್ರ- ಪ್ರತಿತಂತ್ರ ...
Read moreDetailsಸಿಲಿಕಾನ್ ಸಿಟಿಯಲ್ಲಿ ನಡು ರಸ್ತೆಯಲ್ಲಿಯೇ ಬಿಎಂಟಿಸಿ ಬಸ್ ಹೊತ್ತಿ ಉರಿದ ಘಟನೆ ನಡೆದಿದೆ. ರಸ್ತೆ ಮಧ್ಯೆಯೇ ಬಿಎಂಟಿಸಿ ಬಸ್ ಹೊತ್ತಿ ಉರಿದ ಘಟನೆ ಎಂಜಿ ರಸ್ತೆಯ ಅನಿಲ್ ...
Read moreDetailsಬೆಂಗಳೂರಿನ ಬಸವೇಶ್ವರ ನಗರದಲ್ಲಿ, ನೂತನವಾಗಿ ತರೇವಾರಿ, ನವ-ನವೀನ ವಿನ್ಯಾಸ ಹೊತ್ತು ತರಲು "ತಲಂರಾಲು" ಎಂಬ "ಡಿಸೈನರ್ ಸ್ಟುಡಿಯೋ" ಶುಭಾರಂಭಗೊಂಡಿದೆ.ವಿಶೇಷವಾಗಿ ಹೊಸ-ಹೊಸ ವಸ್ತ್ರ ವಿನ್ಯಾಸ ಬಯಸುವ ಮಹಿಳೆಯರಿಗಾಗಿ ಈ ...
Read moreDetailsವಿಪಕ್ಷ ನಾಯಕ ರಾಹುಲ್ ಗಾಂಧಿಯವರು, ಸಂಸತ್ ಭವನದಲ್ಲಿ ಹಿಂದೂಗಳು "ಹಿಂಸಾವಾದಿಗಳು" ಎಂದು ಹೇಳುವ ಮೂಲಕ ಹಿಂದೂ ಧರ್ಮದ ಅವಹೇಳನ ಮಾಡಲಾಗಿದೆ ಎಂಬ ಹಿನ್ನೆಲೆಯಲ್ಲಿ ಅವರ ವಿರುದ್ಧ ಬೈಂದೂರು ...
Read moreDetailsಕರ್ನಾಟಕ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಉಡುಪಿ ಜಿಲ್ಲೆಯ, ಬೈಂದೂರು ವಲಯದವರಿಂದ "ಒಂದು ದಿನದ ಶೈಕ್ಷಣಿಕ ಕಾರ್ಯಾಗಾರ" ಹಮ್ಮಿಕೊಂಡು ಯಶಸ್ವಿಯಾಯಿತು. ಗುಜ್ಜಾಡಿಯ 'ಎಂ ಭಾಸ್ಕರ್ ಪೈ ...
Read moreDetailsರೇಣುಕಾ ಸ್ವಾಮಿ (Renuka Swamy) ಕೊಲೆ ಪ್ರಕರಣದ ಆರೋಪಿ ದರ್ಶನ್ (Darshan) ಮತ್ತೆ ಎರಡು ದಿನ ಪೊಲೀಸ್ ಕಸ್ಟಡಿಯಲ್ಲಿ ಇರುವಂತಾಗಿದೆ. ಈಗಾಗಲೇ ಕಳೆದ ಹತ್ತು ದಿನಗಳಿಂದ ದರ್ಶನ್ ...
Read moreDetailsನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.
© 2025 Karnatakanewsbeat - Powered By VikimediaTec Pvt Ltd.