ತೇಜಸ್ವಿ ವಾಪಸಾಗುತ್ತಿದ್ದಂತೆ ಲಾಲು ಹಂಚಿದ್ದ ಆರ್‌ಜೆಡಿ ಚಿಹ್ನೆಗಳು ವಾಪಸ್ : ಬಿಹಾರ ರಾಜಕಾರಣದಲ್ಲಿ ತಡರಾತ್ರಿ ಸಂಚಲನ
ಪಾಟ್ನಾ : ಬಿಹಾರ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವಂತೆಯೇ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಪಾಳಯದಲ್ಲಿ ತಡರಾತ್ರಿ ಹೈಡ್ರಾಮಾ ನಡೆದಿದೆ. ನಿನ್ನೆ ಸಂಜೆ ವೇಳೆ ಪಕ್ಷದ ಚಿಹ್ನೆಗಳನ್ನು ಪಡೆದಿದ್ದ ...
Read moreDetails