Lashkar-e-Taiba: ಲಷ್ಕರ್‌ಗೆ ಹಣಕಾಸು ಪೂರೈಸುತ್ತಿದ್ದ ಅಬ್ದುಲ್ ರೆಹಮಾನ್ ಗುಂಡಿಕ್ಕಿ ಹತ್ಯೆ: ಮತ್ತೊಬ್ಬ ಉಗ್ರ ಫಿನಿಶ್!
ಇಸ್ಲಾಮಾಬಾದ್: ಲಷ್ಕರ್-ಎ-ತೈಬಾ(Lashkar-e-Taiba) ಉಗ್ರ ಸಂಘಟನೆಗೆ ಹಣಕಾಸು ನೆರವು ನೀಡುತ್ತಿದ್ದ ಹಾಗೂ ಉಗ್ರ ಹಫೀಜ್ ಸಯೀದ್‌ನ ಆಪ್ತನನ್ನು ಈದ್-ಉಲ್-ಫಿತರ್ ದಿನದಂದೇ ಪಾಕಿಸ್ತಾನದ ಕರಾಚಿಯಲ್ಲಿ ಗುಂಡಿಕ್ಕಿ ಹತ್ಯೆಗೈಯ್ಯಲಾಗಿದೆ. ಮೃತನನ್ನು ಅಬ್ದುಲ್ ...
Read moreDetails