‘ಸನ್ನೆಗಳ ಸಮರ’ದಲ್ಲೂ ಪಾಕಿಸ್ತಾನಕ್ಕೆ ಸೋಲು: ಹ್ಯಾರಿಸ್ ರೌಫ್ ದುರಹಂಕಾರಕ್ಕೆ ಮೈದಾನದಲ್ಲೇ ತಿರುಗೇಟು ಕೊಟ್ಟ ಅರ್ಷ್‌ದೀಪ್
ನವದೆಹಲಿ: ಯುದ್ಧಭೂಮಿಯಿಂದ ಹಿಡಿದು ಕ್ರಿಕೆಟ್ ಮೈದಾನದವರೆಗೆ, ಭಾರತವು ಪಾಕಿಸ್ತಾನದ ಪ್ರಚೋದನೆಗಳಿಗೆ ತಕ್ಕ ಉತ್ತರ ನೀಡುತ್ತಲೇ ಬಂದಿದೆ. 'ಆಪರೇಷನ್ ಸಿಂಧೂರ್' ಮೂಲಕ ಪಾಕಿಸ್ತಾನದ ಉಗ್ರರ ಅಡಗುತಾಣಗಳನ್ನು ಧ್ವಂಸಗೊಳಿಸಿ ಸೇನಾ ...
Read moreDetails