ಪ್ರಯಾಣಿಕರ ಪ್ರಾಣದ ಜೊತೆ KSRTC ಚಾಲಕ ಚಲ್ಲಾಟ |ಬಸ್ ಚಾಲನೆ ಮಾಡುತ್ತಲೇ ಫೋನಲ್ಲಿ ಮಾತನಾಡ್ತಿರೋ ಡ್ರೈವರ್
ಚಿತ್ರದುರ್ಗ: ಸಾರ್ವಜನಿಕರ ಪ್ರಾಣದ ಜೊತೆ ಆಟವಾಡುವಂತಹ ಘಟನೆ ಚಿತ್ರದುರ್ಗದಲ್ಲಿ ಬೆಳಕಿಗೆ ಬಂದಿದೆ. ಕೆಎಸ್‌ಆರ್‌ಟಿಸಿ ಬಸ್ ಚಾಲಕನೊಬ್ಬ ಬಸ್ ಚಾಲನೆ ಮಾಡುತ್ತಲೇ ಮೊಬೈಲ್ ಫೋನ್‌ನಲ್ಲಿ ಮಾತನಾಡುತ್ತಿರುವ ವೀಡಿಯೋ ಇದೀಗ ...
Read moreDetails












