ಸಾಗರ | KSRTC ಡಿಪೋದ ಕರ್ತವ್ಯ ನಿರತ ಭದ್ರತಾ ಸಿಬ್ಬಂದಿ ಹೃದಯಘಾತಕ್ಕೆ ಬಲಿ
ಶಿವಮೊಗ್ಗ: ಕರ್ತವ್ಯ ನಿರತ ಕೆಎಸ್ಆರ್‌ಟಿಸಿ ನೌಕರನೊಬ್ಬ ಹೃದಯಘಾತದಿಂದ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆಯಸಾಗರದಲ್ಲಿ ನಡೆದಿದೆ. ಸಂದೀಪ್ (41) ಹೃದಯಘಾತಕ್ಕೆ ಸಾವನ್ನಪ್ಪಿದ್ದ ಕೆಎಸ್ಆರ್‌ಟಿಸಿ ಡಿಪೋದ ಭದ್ರತಾ ಸಿಬ್ಬಂದಿ. ಸಾಗರದ ...
Read moreDetails





















