ರಾಜ್ಯದಲ್ಲಿ 11.8 ಲಕ್ಷಕ್ಕೂ ಹೆಚ್ಚು ನಕಲಿ ಸಾಮಾಜಿಕ ಭದ್ರತಾ ಪಿಂಚಣಿ ಫಲಾನುಭವಿಗಳಿದ್ದಾರೆ : ಬೈರೇಗೌಡ
ಕಾರವಾರ: ರಾಜ್ಯಾದ್ಯಂತ ಸಾಮಾಜಿಕ ಭದ್ರತಾ ಪಿಂಚಣಿಯ 11.8 ಲಕ್ಷಕ್ಕೂ ಹೆಚ್ಚು ನಕಲಿ ಫಲಾನುಭವಿಗಳನ್ನು ಗುರುತಿಸಲಾಗಿದೆ. ಪ್ರಾಥಮಿಕ ಸಂಶೋಧನೆಗಳಲ್ಲಿ ದೊರಕಿರುವ ಮಾಹಿತಿ ಪ್ರಕಾರ, 13,702 ಆದಾಯ ತೆರಿಗೆ ಪಾವತಿದಾರರು, 117 ...
Read moreDetails