ಪತ್ನಿ ಮೇಲೆ ಅನುಮಾನ; ಚಾಕುವಿನಿಂದ ಮನಬಂದಂತೆ ಚುಚ್ಚಿ ಕೊಂದ ಪಾಪಿ!
ಕೋಲಾರ: ಸಂಸಾರದಲ್ಲಿ ಅನುಮಾನದ ಹುತ್ತ ಇರಬಾರದು ಅಂತಾರೆ. ಆದರೆ, ಇಲ್ಲೊಂದು ಘಟನೆಯಲ್ಲಿ ಅದೇ ಕಾರಣಕ್ಕೆ ಪತ್ನಿಯೊಬ್ಬರು ಪತಿಯಿಂದಲೇ ಹತ್ಯೆಯಾಗಿದ್ದಾರೆ. ಕೋಲಾರ ಜಿಲ್ಲೆಯ ಮಾಲೂರು(Malur) ತಾಲೂಕಿನ ವಿಜುವನಹಳ್ಳಿ ಗ್ರಾಮದಲ್ಲಿ ...
Read moreDetails