ರವಿ ಶಾಸ್ತ್ರಿಯ ಸಾರ್ವಕಾಲಿಕ ಶ್ರೇಷ್ಠರ ಪಟ್ಟಿ: ಕೊಹ್ಲಿಗೆ ಅಗ್ರಸ್ಥಾನ, ಸಚಿನ್‌ಗೆ 2ನೇ ಸ್ಥಾನ!
ನವದೆಹಲಿ: ಭಾರತೀಯ ಕ್ರಿಕೆಟ್‌ನ ಚರ್ಚೆಗಳಲ್ಲಿ ಯಾವಾಗಲೂ ಮುಂಚೂಣಿಯಲ್ಲಿರುವ "ಸಾರ್ವಕಾಲಿಕ ಶ್ರೇಷ್ಠ ಆಟಗಾರ ಯಾರು?" ಎಂಬ ಪ್ರಶ್ನೆಗೆ, ಟೀಮ್ ಇಂಡಿಯಾದ ಮಾಜಿ ಆಟಗಾರ ಮತ್ತು ಹೆಡ್ ಕೋಚ್ ರವಿ ...
Read moreDetails












