ದೀಪಾವಳಿಗೆ ಗುಡ್‌ನ್ಯೂಸ್ ಕೊಟ್ಟ KMF.. ಮಧುಮೇಹಿಗಳಿಗಾಗಿ ‘ಸಕ್ಕರೆ ರಹಿತ ಉತ್ಪನ್ನ’ ಬಿಡುಗಡೆ| ಯಾವುದಕ್ಕೆ ಎಷ್ಟು ಬೆಲೆ?
ಬೆಂಗಳೂರು : ಡಯಾಬಿಟಿಸ್ ಇರುವವರಿಗೆ ಕೆಎಂಎಫ್ ದೀಪಾವಳಿ ಉಡುಗೊರೆ ನೀಡಲಿದ್ದು, ಮಧುಮೇಹಿಗಳಿಗಾಗಿ ನಂದಿನಿ ಬ್ರ್ಯಾಂಡ್ನಲ್ಲಿ ಸಕ್ಕರೆ ರಹಿತ ಸಿಹಿತಿಂಡಿಗಳನ್ನು ಮಾರುಕಟ್ಟೆಗೆ ತೆರಳಿದೆ. ಆರೋಗ್ಯ ಕಾಳಜಿಯ ಹಬ್ಬದ ಉತ್ಪನ್ನಗಳಿಗೆ ...
Read moreDetails