ಐಪಿಎಲ್ ಹರಾಜಿಗೆ ಮುನ್ನ ಅಬ್ಬರಿಸಿದ ಕಿವೀಸ್ ಬ್ಯಾಟರ್ : ಬಿಬಿಎಲ್‌ನಲ್ಲಿ ಟಿಮ್ ಸೀಫರ್ಟ್ ಸ್ಫೋಟಕ ಶತಕ
ಜೀಲಾಂಗ್ (ಆಸ್ಟ್ರೇಲಿಯಾ): ಐಪಿಎಲ್ 2026ರ ಆಟಗಾರರ ಹರಾಜು ಪ್ರಕ್ರಿಯೆಗೆ ಕ್ಷಣಗಣನೆ ಆರಂಭವಾಗಿರುವಾಗಲೇ, ನ್ಯೂಜಿಲೆಂಡ್‌ನ ವಿಕೆಟ್ ಕೀಪರ್ ಮತ್ತು ಸ್ಫೋಟಕ ಬ್ಯಾಟರ್ ಟಿಮ್ ಸೀಫರ್ಟ್ ತಮ್ಮ ಅಬ್ಬರದ ಆಟದ ...
Read moreDetails












