ಹಾಡಹಗಲೇ, ನಡು ಬೀದಿಯಲ್ಲೇ ವ್ಯಕ್ತಿಯ ಕಿಡ್ನಾಪ್.. ನಾನವನಲ್ಲ ಎಂದರೂ ಬಿಡದೇ ಅಪಹರಿಸಿದ ಗ್ಯಾಂಗ್
ಬೆಂಗಳೂರು : ಬೆಂಗಳೂರಲ್ಲಿ ಹಾಡಹಗಲೇ ನಡು ರಸ್ತೆಯಲ್ಲೇ ವ್ಯಕ್ತಿಯನ್ನು ಕಿಡ್ನಾಪ್ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ನಾಗರಹೊಳೆ ಸಮೀಪ ಈ ಘಟನೆ ನಡೆದಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ...
Read moreDetails












