‘ಕೌನ್ ಬನೇಗಾ ಕರೋಡ್‌ಪತಿ’ ಶೋನಲ್ಲಿ ಬಿಗ್‌ಬಿ ಜೊತೆ ರಿಷಬ್ ಶೆಟ್ಟಿ – ಹಾಟ್ ಸೀಟ್‌ನಲ್ಲಿ ಕೂತು ‘ಡಿವೈನ್ ಸ್ಟಾರ್’ ಹೇಳಿದ್ದೇನು?
ನವದೆಹಲಿ : ಎಲ್ಲೆಡೆ ಕಾಂತಾರ ಚಾಪ್ಟರ್-1 ಸಿನಿಮಾದ ಹವಾ ಜೋರಾಗಿದೆ. ಬಾಕ್ಸ್ ಆಫೀಸ್‌ನಲ್ಲಿ ಕಾಂತಾರ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡುತ್ತಿದ್ದು, ಕನ್ನಡ ಚಿತ್ರರಂಗವನ್ನು ಮತ್ತೊಮ್ಮೆ ಜಗತ್ತಿಗೆ ಅನಾವರಣಗೊಳಿಸಿದ್ದಕ್ಕಾಗಿ ...
Read moreDetails