ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

[email protected]

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

Tag: karnatakanewsbeat

ನಿರುದ್ಯೋಗಿ ಯುವಕ, ಯುವತಿಯರಿಗೆ ರುಡ್ ಸೆಟ್ ಸಂಸ್ಥೆಯಿಂದ ವಿವಿಧ ತರಬೇತಿ ಶಿಬಿರ!

ಚಿತ್ರದುರ್ಗದ ರುಡ್ ಸೆಟ್ ಸಂಸ್ಥೆ ವತಿಯಿಂದ ಇದೇ ನವೆಂಬರ್ 1 ರಿಂದ ನಿರುದ್ಯೋಗ ಯುವಕ ಹಾಗೂ ಯುವತಿಯರಿಗೆ ವಿವಿಧ ತರಬೇತಿ ಶಿಬಿರಗಳನ್ನು ಹಮ್ಮಿಕೊಳ್ಳಲಾಗಿದೆ. ಟಿವಿ ಟೆಕ್ನಿಷಿಯನ್ ಗೆ ...

Read moreDetails

ಜಾತಿ ಪ್ರಮಾಣ ಪತ್ರದ ಬಗೆಗಿನ ಗೊಂದಲ ನಿವಾರಿಸಲು ಅಧಿಕಾರಿಗಳಿಗೆ ಸೂಚನೆ – ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು, ಅಕ್ಟೋಬರ್ 15: ಜಾತಿ ಪ್ರಮಾಣ ಪತ್ರದ ಬಗ್ಗೆ ಇರುವ ಗೊಂದಲವನ್ನು ನಿವಾರಿಸಿ, ಸೂಕ್ತ ಸುತ್ತೋಲೆ ಹೊರಡಿಸುವಂತೆ ಸಮಾಜ ಕಲ್ಯಾಣ ಕಾರ್ಯದರ್ಶಿಗಳು ಹಾಗೂ ಕಾನೂನು ಇಲಾಖಾ ಕಾರ್ಯದರ್ಶಿಗಳಿಗೆ ...

Read moreDetails

ಅಣ್ಣಾ ಎನ್ನಬೇಡಿ ಎಂದು ಸೂಚನಾಫಲಕ ಹಾಕಿದ ಕ್ಯಾಬ್ ಚಾಲಕ!

ಕೆಲ ಕ್ಯಾಬ್ ಡ್ರೈವರ್ಸ್ ವರ್ತನೆಗೆ ಇಡಿಯ ಡ್ರೈವರ್ ಸಮೂಹವನ್ನೇ ಅನುಮಾನದಲ್ಲಿ ನೋಡುವ ವಿಕೃತಿಗಳು, ಪ್ರಲಾಪಗಳು ನಡೆಯುತ್ತಿರುತ್ತವೆ. ಅಷ್ಟಾಗಿಯೂ ಈ ಕ್ಯಾಬ್, ಆಟೋ ಚಾಲಕರುಗಳ ಚಾಲಾಕಿತನ, ಚುರುಕುತನ, ಒಳ್ಳೇತನವೂ ...

Read moreDetails

ಬೆಂಗಳೂರು| ಒಂದೇ ಕುಟುಂಬದ ನಾಲ್ವರ ಸಾಮೂಹಿಕ ಸೂಸೈಡ್!!

ಬೆಂಗಳೂರಿನ ಯಲಹಂಕದ ಸಿಂಗನಾಯಕನ ಹಳ್ಳಿಯಲ್ಲಿ ವಾಸವಿದ್ದ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಸಿಂಗನಾಯಕನಹಳ್ಳಿಯಲ್ಲಿ ವಾಸವಿದ್ದ ದಂಪತಿಗಳಿಬ್ಬರು ತಮ್ಮ ಮಕ್ಕಳಿಬ್ಬರೊಂದಿಗೆ ಇಹಲೋಕ ತ್ಯೆಜಿಸಿದ್ದು, ಕಂಡವರ ...

Read moreDetails

ದಾವೂದ್ ದಾರಿಯಲ್ಲಿ ಗ್ಯಾಂಗ್ ಸ್ಟರ್ ಬಿಷ್ಣೋಯಿ!!

ಬಾಂದ್ರಾ ಪಶ್ಚಿಮದಿಂದ ಮೂರು ಬಾರಿ ಶಾಸಕರಾಗಿದ್ದ ಬಾಬಾ ಸಿದ್ಧಿಕಿಯನ್ನ ಶನಿವಾರ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ರಾತ್ರಿ 9:30ರ ಹೊತ್ತಿಗೆ ಪುತ್ರನ ಕಚೇರಿಯಿಂದ ಹೊರ ಬರುತ್ತಿದ್ದ ಸಿದ್ಧಿಕಿಯನ್ನು ಮನ ...

Read moreDetails

ನಿರ್ದೇಶಕ, ನಿರ್ಮಾಪಕರಿಗೆ ಗಡುವು ನಿಗಧಿ ಮಾಡಿದ ಪ್ರಭಾಸ್!?

ರಾಜಾಸಾಬ್ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿರುವ ನಟ ಪ್ರಭಾಸ್ ಏಕಾ-ಏಕಿ ನಿರ್ದೇಶಕ, ನಿರ್ಮಾಪಕರಿಗೆ ಕಟ್ಟು ನಿಟ್ಟಿನ ಗಡುವು ನಿಗಧಿ ಮಾಡಿದ್ದಾರೆ. ಪ್ಯಾನ್ ಇಂಡಿಯಾ ಹೆಸರಲ್ಲಿ ಈಗಿನ ಸಿನಿಮಾಗಳು ಮೂರ್ನಾಲ್ಕು ವರ್ಷ ...

Read moreDetails

14 ಸೈಟ್ ಗಳ ಖಾತೆ ರದ್ದು ಮಾಡಿದ ಸಿಎಂ ಪತ್ನಿ!

ಮೈಸೂರು: ಮುಡಾ ಹಗರಣ ರಾಜ್ಯ ರಾಜಕಾರಣದಲ್ಲಿ ದೊಡ್ಡ ಸದ್ದು ಮಾಡುತ್ತಿದೆ.ಈ ಬೆನ್ನಲ್ಲೇ ಸಿಎಂ ಪತ್ನಿಗೆ ನೀಡಲಾಗಿದ್ದ 14 ಸೈಟ್‌ ಗಳ ಖಾತೆ ರದ್ದು ಮಾಡಲಾಗಿದೆ. ಮುಡಾ ಹಗರಣಕ್ಕೆ ...

Read moreDetails

ಸೆಹ್ವಾಗ್ ದಾಖಲೆ ಪುಡಿ ಪುಡಿ ಮಾಡಿದ ಜೈಸ್ವಾಲ್

ಬಾಂಗ್ಲಾದೇಶ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಭಾರತ ತಂಡ ಅದ್ಭುತ ಪ್ರದರ್ಶನ ನೀಡುತ್ತಿದೆ. ಎರಡೂ ಪಂದ್ಯಗಳಲ್ಲಿ ಭಾರತ ತಂಡದ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಭರ್ಜರಿ ಪ್ರದರ್ಶನ ...

Read moreDetails

ಮುರುಳೀಧರನ್ ದಾಖಲೆ ಸರಿಗಟ್ಟಿದ ಅಶ್ವಿನ್!

ಬಾಂಗ್ಲಾದೇಶ ವಿರುದ್ಧ ನಡೆದ ಟೆಸ್ಟ್ ಸರಣಿಯನ್ನು ಭಾರತ ತಂಡವು 2-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿಕೊಂಡಿದೆ. ಈ ಟೂರ್ನಿಯಯಲ್ಲಿ ರವಿಚಂದ್ರನ್ ಅಶ್ವಿನ್ ಉತ್ತಮವಾಗಿ ಆಟವಾಡಿದ್ದಾರೆ. ಸರಣಿಯ 2ನೇ ...

Read moreDetails

ಮಲ್ಲಿಕಾರ್ಜುನ ಖರ್ಗೆ ಆರೋಗ್ಯ ವಿಚಾರಿಸಿದ ಪ್ರಧಾನಿ ಮೋದಿ

ಜಮ್ಮು ಕಾಶ್ಮೀರದಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಅಸ್ವಸ್ಥಗೊಂಡಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಆರೋಗ್ಯ ಸ್ಥಿತಿಯನ್ನು ಪ್ರದಾನಿ ನರೇಂದ್ರ ವಿಚಾರಿಸಿದ್ದಾರೆ. ಕರೆ ಮಾಡಿ ಪ್ರದಾನಿ ಮೋದಿ ಆರೋಗ್ಯ ...

Read moreDetails
Page 1 of 7 1 2 7
  • Trending
  • Comments
  • Latest

Recent News

Welcome Back!

Login to your account below

Retrieve your password

Please enter your username or email address to reset your password.

Add New Playlist