ರಾಜ್ಯದಲ್ಲಿ ಮತ್ತೆ ಸುರಿಯಲು ಮುಂದಾದ ವರುಣ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
ರಾಜ್ಯದಲ್ಲಿ ಮತ್ತೆ ಮಳೆರಾಯ ಅಬ್ಬರಿಸಲು ಆರಂಭಿಸಿದ್ದು, ಹಲವೆಡೆ ಆತಂಕ ಶುರುವಾಗಿದೆ. ಕೆಲವೆಡೆ ರೈತರು ಸಾಕು ಎನ್ನುತ್ತಿದ್ದಾರೆ. ನವೆಂಬರ್ 14ರಿಂದ ರಾಜ್ಯದೆಲ್ಲೆಡೆ ಭಾರಿ ಮಳೆಯಾಗಲಿದ್ದು, ಐದು ಜಿಲ್ಲೆಗಳಿಗೆ ಯೆಲ್ಲೋ ...
Read moreDetails



















