ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

Tag: Karnataka News beat

ಅಸ್ಸಾಂನಲ್ಲಿ ಸೇನಾ ಶಿಬಿರದ ಮೇಲೆ ಉಗ್ರರ ದಾಳಿ: ಮೂವರು ಯೋಧರಿಗೆ ಗಾಯ

ಗುವಾಹಟಿ: ಅಸ್ಸಾಂನ ಕಾಕೋಪಥಾರ್ ಪ್ರದೇಶದಲ್ಲಿ ಶುಕ್ರವಾರ ಮಧ್ಯರಾತ್ರಿ ಭಾರತೀಯ ಸೇನಾ ಶಿಬಿರದ ಮೇಲೆ ಅಪರಿಚಿತ ಉಗ್ರರು ದಾಳಿ ನಡೆಸಿದ್ದು, ಘಟನೆಯಲ್ಲಿ ಮೂವರು ಯೋಧರು ಗಾಯಗೊಂಡಿದ್ದಾರೆ.ರಕ್ಷಣಾ ಮೂಲಗಳ ಪ್ರಕಾರ, ...

Read moreDetails

ಕಾವೇರಿ ತೀರ್ಥೋದ್ಭವಕ್ಕೆ ಕ್ಷಣಗಣನೆ – ಕೊನೇ ಕ್ಷಣದಲ್ಲಿ ಡಿಸಿಎಂ ಡಿಕೆಶಿ, ಸಚಿವ ರಾಮಲಿಂಗಾರೆಡ್ಡಿ ಭೇಟಿ ರದ್ದು!

ಕೊಡಗು : ಕರುನಾಡ ಜೀವನದಿ ಕಾವೇರಿಯ ಪವಿತ್ರ ತೀರ್ಥೋದ್ಭವಕ್ಕೆ ಕ್ಷಣಗಣನೆ ಆರಂಭವಾಗಿದೆ. ಕಾವೇರಿ ಉಗಮಸ್ಥಾನ ತಲಕಾವೇರಿಯಲ್ಲಿ ಇಂದು ಮಧ್ಯಾಹ್ನ 1 ಗಂಟೆ 44 ನಿಮಿಷಕ್ಕೆ ತೀರ್ಥೋದ್ಭವ ಜರುಗಲಿದ್ದು, ಸಹಸ್ರಾರು ...

Read moreDetails

ಬಾಹ್ಯಾಕಾಶದಲ್ಲಿ ಸಂಪೂರ್ಣ ಅರಳಿದ ‘ನಿಸಾರ್’ ಉಪಗ್ರಹ: ಭವ್ಯ ಕಿರೀಟದ ಚಿತ್ರ ಸೆರೆ!

ನವದೆಹಲಿ: ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ (ಇಸ್ರೋ) ಜಂಟಿಯಾಗಿ ನಿರ್ಮಿಸಿರುವ 'ನಿಸಾರ್' (NISAR) ಉಪಗ್ರಹವು ಬಾಹ್ಯಾಕಾಶದಲ್ಲಿ ತನ್ನ ಸಂಪೂರ್ಣ ...

Read moreDetails

ಬಿಹಾರ ಚುನಾವಣೆ: ನಾಮಪತ್ರ ಸಲ್ಲಿಕೆಗೆ ಕ್ಷಣಗಣನೆ, ‘ಮಹಾಘಟಬಂಧನ್‌’ಗೆ ಮುಕೇಶ್ ಸಹಾನಿ ತಲೆನೋವು!

ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಯ ಮೊದಲ ಹಂತದ ನಾಮಪತ್ರ ಸಲ್ಲಿಕೆಗೆ ಇಂದು (ಶುಕ್ರವಾರ) ಕೊನೆಯ ದಿನವಾಗಿದ್ದು, ಮಹಾಘಟಬಂಧನ್‌ ಮೈತ್ರಿಕೂಟದಲ್ಲಿ ಸೀಟು ಹಂಚಿಕೆ ಗೊಂದಲ ಇನ್ನೂ ಬಗೆಹರಿದಿಲ್ಲ. ಮುಕೇಶ್ ...

Read moreDetails

“ಗಡಿಯಲ್ಲಿ ಭಾರತ ‘ಡರ್ಟಿ ಗೇಮ್’ ಆಡಬಹುದು”: ಪಾಕ್ ಸಚಿವರ ವಿವಾದಾತ್ಮಕ ಹೇಳಿಕೆ

ಇಸ್ಲಾಮಾಬಾದ್: ಅಫ್ಘಾನಿಸ್ತಾನದೊಂದಿಗಿನ ಗಡಿ ಉದ್ವಿಗ್ನತೆಯ ನಡುವೆಯೇ ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಅವರು ಭಾರತದ ವಿರುದ್ಧ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಅಫ್ಘಾನಿಸ್ತಾನದ ಎದುರು ನೇರಾನೇರ ...

Read moreDetails

ಲಂಚ ಪ್ರಕರಣದಲ್ಲಿ ಐಪಿಎಸ್‌ ಅಧಿಕಾರಿ ಅರೆಸ್ಟ್‌: ಮನೆಯಲ್ಲಿ 5 ಕೋಟಿ ನಗದು, ಚಿನ್ನ, ಆಡಿ-ಮರ್ಸಿಡಿಸ್‌ ಕಾರುಗಳು ಪತ್ತೆ!

ನವದೆಹಲಿ: ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್‌ನ ರೋವರ್ ವಲಯದ ಡಿಐಜಿ ಆಗಿರುವ ಹಿರಿಯ ಐಪಿಎಸ್‌ ಅಧಿಕಾರಿ ಹರ್ಚರಣ್ ಸಿಂಗ್ ಭುಲ್ಲರ್ ಅವರನ್ನು ಸಿಬಿಐ ಇಂದು(ಶುಕ್ರವಾರ) ಬಂಧಿಸಿದೆ. ಕೇವಲ ...

Read moreDetails

CBI ದಾಳಿ ವೇಳೆ 5 ಕೋಟಿ ಹಣ, ಕೆಜಿಗಟ್ಟಲೆ ಚಿನ್ನ, ಅಕ್ರಮ ಸಂಪತ್ತಿನ ಖಜಾನೆ ಪತ್ತೆ – ಭ್ರಷ್ಟ IPS ಅಧಿಕಾರಿ ಬಂಧನ!

ಚಂಡೀಗಢ : ಭ್ರಷ್ಟಾಚಾರ ಪ್ರಕರಣದಲ್ಲಿ ಪಂಜಾಬ್‌ನ ರೋಪರ್ ವಲಯ ಡಿಐಜಿ ಹರ್‌ಚರಣ್ ಸಿಂಗ್ ಬುಲ್ಲಾರ್​ರನ್ನು ಸಿಬಿಐ ಗುರುವಾರ ಬಂಧಿಸಿದೆ. ಅವರ ನಿವಾಸದಿಂದ ಅಪಾರ ಪ್ರಮಾಣದ ಚಿನ್ನಾಭರಣ, ಕಂತೆ ಕಂತೆ ನೋಟುಗಳು, ...

Read moreDetails

ಅಮೆರಿಕ ಗ್ರೀನ್‌ ಕಾರ್ಡ್‌ ಲಾಟರಿಯಲ್ಲಿ ಭಾಗವಹಿಸಲು 2028ರವರೆಗೂ ಭಾರತೀಯರಿಗಿಲ್ಲ ಅವಕಾಶ!

ವಾಷಿಂಗ್ಟನ್‌: ಅಮೆರಿಕದಲ್ಲಿ ನೆಲೆಸುವ ಕನಸು ಕಾಣುತ್ತಿರುವ ಲಕ್ಷಾಂತರ ಭಾರತೀಯರಿಗೆ ನಿರಾಸೆಯಾಗಿದ್ದು, ಅಮೆರಿಕದ ಬಹುನಿರೀಕ್ಷಿತ ಡೈವರ್ಸಿಟಿ ವೀಸಾ (ಡಿವಿ) ಲಾಟರಿ ಕಾರ್ಯಕ್ರಮದಿಂದ ಭಾರತವನ್ನು ಕನಿಷ್ಠ 2028ರವರೆಗೆ ಹೊರಗಿಡಲಾಗಿದೆ. ‘ಗ್ರೀನ್‌ ...

Read moreDetails

ಪ್ರತಿಷ್ಠಿತ ಎಂಜಿನೀಯರ್ ಕಾಲೇಜ್‌ನ ವಿದ್ಯಾರ್ಥಿನಿ ಮೇಲೆ ಅತ್ಯಚಾರ ಪ್ರಕರಣ; ಆರೋಪಿ ಬಂಧನ

ಬೆಂಗಳೂರು : ದಕ್ಷಿಣ ಬೆಂಗಳೂರಿನಲ್ಲಿರುವ ಖಾಸಗಿ ಎಂಜಿನಿಯರಿಂಗ್ ಸಂಸ್ಥೆಯ ಕ್ಯಾಂಪಸ್‌ನಲ್ಲಿರುವ ಪುರುಷರ ಶೌಚಾಲಯದಲ್ಲಿ ತನ್ನ ಸಹಪಾಠಿಯ ಮೇಲೆ ಅತ್ಯಾಚಾರ ಆರೋಪದ ಮೇಲೆ 21 ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಯನ್ನು ...

Read moreDetails

ಗಾಯಕಿ ಸುಹಾನಾ ಸೈಯದ್‌ ವಿವಾಹ | ನೈಸ್‌ ಕಪಲ್‌ ಎಂದ ಫ್ಯಾನ್ಸ್‌!

ಕಿರುತೆರೆಯ ಜನಪ್ರಿಯ ಶೋ ಸರಿಗಮಪದಲ್ಲಿ ಗಾಯಕಿಯಾಗಿ ಪರಿಚಿತಗೊಂಡ ಪ್ರತಿಭೆ ಸುಹಾನಾ ಸೈಯದ್. ತಮ್ಮ 16 ವರ್ಷಗಳ ಸ್ನೇಹಿತ, ರಂಗಭೂಮಿ ಕಲಾವಿದ ನಿತಿನ್ ಶಿವಾಂಶ್ ಅವರನ್ನು ವಿವಾಹವಾಗಲಿದ್ದಾರೆ. ಈ ...

Read moreDetails
Page 793 of 980 1 792 793 794 980
  • Trending
  • Comments
  • Latest

Recent News

Welcome Back!

Login to your account below

Retrieve your password

Please enter your username or email address to reset your password.

Add New Playlist