ಬಡತನದಲ್ಲಿಯೇ ಒಂದಲ್ಲಾ 8 ಸರ್ಕಾರಿ ಉದ್ಯೋಗ ಪರೀಕ್ಷೆ ಪಾಸ್ ಮಾಡಿದ್ದ ಪರಶುರಾಮ್
ಕೊಪ್ಪಳ: ಹೃದಯಾಘಾತಕ್ಕೆ ಬಲಿಯಾಗಿರುವ ಪಿಎಸ್ ಐ ಪರಶುರಾಮ್ ಬಡತನದಲ್ಲೇ ಒಂದಲ್ಲ, 8 ಉದ್ಯೋಗ ಗಿಟ್ಟಿಸಿಕೊಂಡಿದ್ದರು ಎನ್ನಲಾಗಿದೆ. ಮೂಲತ ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಸೋಮನಾಳ ಗ್ರಾಮದ ನಿವಾಸಿಯಾಗಿದ್ದ ...
Read moreDetails




















