ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

Tag: Karnataka News beat

ಸಣ್ಣ ವ್ಯಾಪಾರಿಗಳಿಗೆ ಕೊಂಚ ರಿಲೀಫ್‌ | 3 ವರ್ಷದ ಬಾಕಿ ತೆರಿಗೆ ವಸೂಲಿ ಮಾಡಲ್ಲ : ಸಿದ್ದರಾಮಯ್ಯ

ಬೆಂಗಳೂರು : ಜಿಎಸ್‌ಟಿ ನೋಟಿಸ್‌  ಪಡೆದ ವರ್ತಕರಿಂದ 3 ವರ್ಷದ ತೆರಿಗೆ ಬಾಕಿ ವಸೂಲಾತಿ ಮಾಡುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ. 40 ಲಕ್ಷ ರೂ. ವ್ಯವಹಾರ ...

Read moreDetails

ಜಿ.ಎಸ್‌.ಟಿ ಭಾರ | ರಾಮನಗರದಲ್ಲಿ ವಾಟಾಳ್‌ ನೇತೃತ್ವದಲ್ಲಿ ಪ್ರತಿಭಟನೆ

ರಾಮನಗರ: ಸಣ್ಣ ವ್ಯಾಪಾರಿಗಳಿಗೆ ಜಿಎಸ್‌ಟಿ ನೋಟಿಸ್ ನೀಡುತ್ತಿರುವ ಹಿನ್ನೆಲೆ ರಾಮನಗರದಲ್ಲಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಪ್ರತಿಭಟನೆ ನಡೆಸಿದ್ದಾರೆ. ತಳ್ಳುವ ಗಾಡಿಯಲ್ಲಿ ತರಕಾರಿ, ಬೇಕರಿ ಉತ್ಪನ್ನಗಳ ಮಾರಾಟ ...

Read moreDetails

ರಾಜ್ಯದಲ್ಲಿ 11.8 ಲಕ್ಷಕ್ಕೂ ಹೆಚ್ಚು ನಕಲಿ ಸಾಮಾಜಿಕ ಭದ್ರತಾ ಪಿಂಚಣಿ ಫಲಾನುಭವಿಗಳಿದ್ದಾರೆ : ಬೈರೇಗೌಡ

ಕಾರವಾರ: ರಾಜ್ಯಾದ್ಯಂತ ಸಾಮಾಜಿಕ ಭದ್ರತಾ ಪಿಂಚಣಿಯ 11.8 ಲಕ್ಷಕ್ಕೂ ಹೆಚ್ಚು ನಕಲಿ ಫಲಾನುಭವಿಗಳನ್ನು ಗುರುತಿಸಲಾಗಿದೆ. ಪ್ರಾಥಮಿಕ ಸಂಶೋಧನೆಗಳಲ್ಲಿ ದೊರಕಿರುವ ಮಾಹಿತಿ ಪ್ರಕಾರ, 13,702 ಆದಾಯ ತೆರಿಗೆ ಪಾವತಿದಾರರು, 117 ...

Read moreDetails

ಪ್ರವಾಸಿ ತಾಣ ಪರಿಚಯ : ಕೊಡಚಾದ್ರಿ ತಪ್ಪಲಲ್ಲಿದೆ ಹಿಡ್ಲುಮನೆ ಜಲಪಾತ

ಕೊಡಚಾದ್ರಿ : ಪಶ್ಚಿಮ ಘಟ್ಟಗಳ ದಟ್ಟ ಕಾಡುಗಳಲ್ಲಿ ಹಿಡ್ಲುಮನೆ ಜಲಪಾತವಿದೆ, ಪ್ರಕೃತಿ ಪ್ರಿಯರನ್ನು ಕೈ ಬೀಸಿ ಕರೆಯುವ ಒಂದು  ಸುಂದರವಾದ ಜಲಪಾತ. ಹಿಡ್ಲುಮನೆ ಜಲಪಾತಕ್ಕೆ ಹೋಗಲು, ಕೊಡಚಾದ್ರಿ ...

Read moreDetails

ಲಂಚಕ್ಕೆ ಬೇಡಿಕೆ, ಮೂವರನ್ನು ವಶಕ್ಕೆ ಪಡೆದ ಲೋಕಾಯುಕ್ತ ಪೊಲೀಸರು !

ಮಂಡ್ಯ : ‌ ಮಂಡ್ಯ ನಗರ ಯೋಜನಾ ಪ್ರಾಧಿಕಾರದ ಮೇಲೆ ಲೋಕಾಯುಕ್ತ ದಾಳಿ ನಡೆಸಿ ಮೂವರು ನೌಕರರನ್ನು ವಶಕ್ಕೆ ಪಡೆದಿದ್ದಾರೆ. ಟೌನ್‌ ಪ್ಲ್ಯಾನಿಂಗ್ ಅನುಮೋದನೆಗಾಗಿ ಲಂಚ ಪಡೆಯುವ ...

Read moreDetails

ಮದ್ಯʼಕ್ಕಾಗಿ ಹೊಡೆದಾಟ | ಮೂವರ ಮೇಲೆ ಎಫ್‌ ಐ ಆರ್

ಶಿವಮೊಗ್ಗ: ಮದ್ಯ ತರುವ ವಿಚಾರಕ್ಕೆ ನಾಲ್ವರು ಬಡಿದಾಡಿಕೊಂಡ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಸಂಪೇಕಟ್ಟೆ ಸರ್ಕಲ್‌ ಬಳಿ ನಡೆದಿದೆ. ಓರ್ವನಿಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂವರ ...

Read moreDetails

ವಿದ್ಯುತ್ ಲೈನ್ ತಗುಲಿ ಯುವಕ ಸಾವು | ಗುತ್ತಿಗೆದಾರನ ವಿರುದ್ಧ ಗ್ರಾಮಸ್ಥರ ಆಕ್ರೋಶ

ಚಿಕ್ಕಬಳ್ಳಾಪುರ: ವಿದ್ಯುತ್ ಲೈನ್ ಸರಿಪಡಿಸುವ ವೇಳೆ ಕಾಲೇಜು ವಿದ್ಯಾರ್ಥಿ ಸಾವನಪ್ಪಿರುವ ಘಟನೆ ಗೌರಿಬಿದನೂರು ತಾಲೂಕಿನ ಕಾಟನಕಲ್ಲು‌ ಗ್ರಾಮದಲ್ಲಿ ನಡೆದಿದೆ. ನಾಮಗೊಂಡ್ಲ ಗ್ರಾಮದ ಅಭಿಲಾಷ್ (21) ಮೃತ ಯುವಕ. ...

Read moreDetails

ಎಚ್.ಕೆ.ಪಾಟೀಲ್ ಕ್ಷೇತ್ರದಲ್ಲಿ ನೀರಿಗಾಗಿ ಹಾಹಾಕಾರ | ರೊಚ್ಚಿಗೆದ್ದ ಕಾರ್ಯಕರ್ತರು

ಗದಗ: ಕಾನೂನು ಸಚಿವ ಎಚ್.ಕೆ.ಪಾಟೀಲ್ ಕ್ಷೇತ್ರದಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿರುವ ಹಿನ್ನಲೆ ಬಿಜೆಪಿ ಕಾರ್ಯಕರ್ತರು ಗದಗದ ಬೆಟಗೇರಿ ನಗರಸಭೆಯ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಗದಗ ಬೆಟಗೇರಿ ಅವಳಿ ...

Read moreDetails

ರಾಜಧಾನಿಯಲ್ಲಿ ಅಕ್ರಮವಾಗಿ ನೆಲೆಸಿದ 9 ವಿದೇಶಿಗರ ಬಂಧನ !

ಬೆಂಗಳೂರು : ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ 9 ವಿದೇಶಿಗರನ್ನು ಬಂಧಿಸಿದ್ದಾರೆ. ನೈಜೀರಿಯಾದ ನಾಲ್ವರು ಪ್ರಜೆಗಳು, ಘಾನಾದ ಇಬ್ಬರು ಪ್ರಜೆಗಳು, ಸುಡಾನ್ ದೇಶದ ಓರ್ವ ಪ್ರಜೆ ಒಳಗೊಂಡು ಒಟ್ಟು ...

Read moreDetails

ಎಸ್.‌ಐ.ಟಿ ರಚನೆ : ಅಡ್ವಾನ್ಸ್ ಜಡ್ಜ್‌ಮೆಂಟ್ ಬರೆಯುವ ಅವಶ್ಯಕತೆಯಿಲ್ಲ : ಸತೀಶ್‌ ಜಾರಕಿಹೊಳಿ

ವಿಜಯಪುರ : ಧರ್ಮಸ್ಥಳ ನಿಗೂಢ ಹತ್ಯೆಗಳ ತನಿಖೆಗೆ ಎಸ್‌ಐಟಿ ರಚನೆ ಮಾಡಲಾಗಿದೆ. ಪೊಲೀಸರು ಕೆಲಸ ಮಾಡುತ್ತಿದ್ದಾರೆ. ಪೊಲೀಸರಿಗೆ ಕೆಲಸ ಮಾಡುವುದಕ್ಕೆ ಬಿಡಿ. ಪ್ರಕರಣ ತನಿಖೆಯನ್ನು ರಾಜಕೀಯಕ್ಕೆ ಎಳೆದು ...

Read moreDetails
Page 737 of 748 1 736 737 738 748
  • Trending
  • Comments
  • Latest

Recent News

Welcome Back!

Login to your account below

Retrieve your password

Please enter your username or email address to reset your password.

Add New Playlist