ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

Tag: Karnataka News beat

ಮೈದಾನದಲ್ಲಿ ನಗೆಪಾಟಲಿಗೀಡಾದ ಘಟನೆಗೆ ತಕ್ಕ ಉತ್ತರ ನೀಡಿದ ಸಿಎಸ್‌ಕೆ ಯುವ ಆಟಗಾರ ಆಯುಷ್ ಮ್ಹಾತ್ರೆ!

ಚೆನ್ನೈ: ಐಪಿಎಲ್ 2026ರ ಕ್ರೀಡಾಂಗಣದಲ್ಲಿ ಶುಕ್ರವಾರ ಸಿಎಸ್‌ಕೆ ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಹಣಾಹಣಿಯು ಕೇವಲ ಆಟದ ಅಬ್ಬರಕ್ಕಷ್ಟೇ ಅಲ್ಲದೆ, ಅಂಪೈರ್‌ಗಳ ವಿಚಿತ್ರ ಪ್ರಮಾದವೊಂದಕ್ಕೂ ಸಾಕ್ಷಿಯಾಯಿತು. ಚೆನ್ನೈನ ...

Read moreDetails

ಇಂದೂ ರಾಜ್ಯದ ಹಲವೆಡೆ ಭಾರೀ ಮಳೆ : 22 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​!

ಬೆಂಗಳೂರು : ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಇಂದು ಮಳೆಯ ಆರ್ಭಟ ಜೋರಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಈಗಾಗಲೇ ಮೋಡ ಕವಿದ ವಾತಾವರಣವಿದ್ದು, ...

Read moreDetails

ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫೋಲ್ಡ್ 8 ಮತ್ತು ಫ್ಲಿಪ್ 8 : ಡಿಸ್‌ಪ್ಲೇ ತಂತ್ರಜ್ಞಾನದಲ್ಲಿ ಹೊಸದೇನು?

ಬೆಂಗಳೂರು: ಸ್ಯಾಮ್‌ಸಂಗ್ ಕಂಪನಿಯು ಈ ವರ್ಷ ಬಿಡುಗಡೆ ಮಾಡಲಿರುವ ತನ್ನ ಬಹುನಿರೀಕ್ಷಿತ 'ಗ್ಯಾಲಕ್ಸಿ Z ಫೋಲ್ಡ್ 8' (Galaxy Z Fold 8) ಮತ್ತು 'ಗ್ಯಾಲಕ್ಸಿ Z ...

Read moreDetails

ರಾಜ್ಯದಲ್ಲಿ ಆಟೋ ಗ್ಯಾಸ್‌ ಕೊರತೆ.. ಬಂಕ್‌ಗಳಲ್ಲಿ ‘No Stock’ ಬೋರ್ಡ್!

ಬೆಂಗಳೂರು : ಮ ಮಧ್ಯಪ್ರಾಚ್ಯದ ಉದ್ವಿಗ್ನ ಪರಿಸ್ಥಿತಿ ಈಗ ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವು ನಗರಗಳಲ್ಲಿ ಭಾರೀ ಪರಿಣಾಮ ತಟ್ಟಿದೆ. ಹಾರ್ಮುಜ್ ಜಲಸಂಧಿ ಪ್ರದೇಶದಲ್ಲಿ ಉಂಟಾದ ಅಸ್ಥಿರತೆಯಿಂದ ...

Read moreDetails

ಸಂಜು ಸ್ಯಾಮ್ಸನ್ ಕಳಪೆ ಫಾರ್ಮ್ ಮುಂದುವರಿಕೆ : ರಾಜಸ್ಥಾನ್ ರಾಯಲ್ಸ್ ನಾಯಕನ ಸತತ ವೈಫಲ್ಯಕ್ಕೆ ಅಭಿಮಾನಿಗಳ ಆತಂಕ

ಚೆನ್ನೈ: ಐಪಿಎಲ್ 2026ರ ಸೀಸನ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಅವರ ಬ್ಯಾಟಿಂಗ್ ಲಯದ ಕುರಿತು ವ್ಯಾಪಕ ಚರ್ಚೆಗಳು ಆರಂಭವಾಗಿವೆ. ಸೀಸನ್ ಆರಂಭದಿಂದಲೂ ನಿರೀಕ್ಷಿತ ...

Read moreDetails

ಎಲ್‌ಪಿಜಿ ಬೆನ್ನಲ್ಲೇ ಡಾಂಬರಿಗೂ ಕಂಟಕ : ರಸ್ತೆ ಕಾಮಗಾರಿಗಳು ಸ್ಥಗಿತ

ಕಾರವಾರ : ಎಲ್‌ಪಿಜಿ ಬೆನ್ನಲ್ಲೇ ಈಗ ಡಾಂಬರಿಗೂ ಕಂಟಕ ಶುರುವಾಯ್ತು. ಹೌದು.. ಕಾರವಾರದಲ್ಲಿ ಉದ್ಭವಿಸಿರುವ ಈ ಪರಿಸ್ಥಿತಿ ಜಾಗತಿಕ ರಾಜಕೀಯ ಬೆಳವಣಿಗೆಗಳು ಭಾರತದ ಮೂಲಸೌಕರ್ಯಕ್ಕೆ ಹೇಗೆ ನೇರ ...

Read moreDetails

ನಿವೃತ್ತ ನ್ಯಾ. ಸಂತೋಷ್ ಹೆಗ್ಡೆ ಈಗ ಹೇಗಿದ್ದಾರೆ? ಆಸ್ಪತ್ರೆಯಿಂದ ‘ಹೆಲ್ತ್ ಬುಲೆಟಿನ್’ ರಿಲೀಸ್‌!

ಬೆಂಗಳೂರು : ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ಅವರು ಇಂದು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ವೇಳೆ ಏಕಾಏಕಿ ಕುಸಿದು ಬಿದ್ದಿದ್ದಾರೆ. ಅವರನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬೆಂಗಳೂರಿನ ...

Read moreDetails

ಪುಟ್ಟ ಕಂದಮ್ಮಗಳಿಂದ ಗೊಂಬೆಯ ಅಂತ್ಯಸಂಸ್ಕಾರ.. ಗಾಜಾದ ಕರಾಳತೆಗೆ ಈ ವಿಡಿಯೋವೇ ಸಾಕ್ಷಿ!

ಗಾಜಾ : ಯುದ್ಧದ ಭೀಕರತೆ ಕೇವಲ ಕಟ್ಟಡಗಳನ್ನು ಕೆಡವುವುದು, ಬದುಕನ್ನು ಕಸಿಯುವುದಷ್ಟೇ ಅಲ್ಲ, ಅದು ಮುಗ್ಧ ಮನಸ್ಸುಗಳ ಕಲ್ಪನಾ ಲೋಕವನ್ನೇ ದಹಿಸಿಬಿಡುತ್ತದೆ ಎಂಬುದಕ್ಕೆ ಗಾಜಾದಿಂದ ಬಂದಿರುವ ಈ ...

Read moreDetails

ಮೈದಾನದಲ್ಲಿ ಪಾಕಿಸ್ತಾನ ತಂಡದ ‘ವೈರಲ್ ಡ್ರಾಪ್’ ಮರುಸೃಷ್ಟಿಸಿದ ಮನೀಶ್ ಪಾಂಡೆ!

ಕೋಲ್ಕತ್ತಾ : ಕ್ರಿಕೆಟ್ ಮೈದಾನದಲ್ಲಿ ಅದ್ಭುತ ಕ್ಯಾಚ್‌ಗಳನ್ನು ನೋಡುವುದು ಎಷ್ಟು ಸಾಮಾನ್ಯವೋ, ಅಷ್ಟೇ ವಿಲಕ್ಷಣವಾಗಿ ಕ್ಯಾಚ್ ಕೈಬಿಡುವುದನ್ನು ನೋಡುವುದು ಕೂಡ ಅಷ್ಟೇ ಅಪರೂಪ. ಆದರೆ, ಐಪಿಎಲ್ 2026ರ ...

Read moreDetails
Page 17 of 1000 1 16 17 18 1,000
  • Trending
  • Comments
  • Latest

Recent News

Welcome Back!

Login to your account below

Retrieve your password

Please enter your username or email address to reset your password.

Add New Playlist