ಕನ್ನಡತಿ ಶ್ರೇಯಾಂಕಾ ಪಾಟೀಲ್‌ಗೆ ತಪ್ಪದ ಗಾಯದ ಕಾಟ: ಆಸ್ಟ್ರೇಲಿಯಾ ‘ಎ’ ವಿರುದ್ಧದ ಸರಣಿಯಿಂದ ಔಟ್!
ಬೆಂಗಳೂರು: ಟೀಮ್ ಇಂಡಿಯಾದ ಉದಯೋನ್ಮುಖ ಸ್ಪಿನ್ ತಾರೆ, ಕನ್ನಡಿಗ ಆಟಗಾರ್ತಿ ಶ್ರೇಯಾಂಕಾ ಪಾಟೀಲ್ ಅವರ ಗಾಯದ ಸಮಸ್ಯೆ ಮುಂದುವರಿದಿದ್ದು, ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಅವರ ವಾಪಸಾತಿಯು ಮತ್ತಷ್ಟು ವಿಳಂಬವಾಗಲಿದೆ. ...
Read moreDetails