ಬೆಂಗಳೂರಿನಲ್ಲಿ ಮಧ್ಯರಾತ್ರಿ 1ರ ವರೆಗೆ ಬಾರ್, ಹೋಟೆಲ್, ಕ್ಲಬ್, ತೆರೆಯಲು ಅನುಮತಿ!
ಬೆಂಗಳೂರು: ಬೆಂಗಳೂರು ನಗರದಲ್ಲಿ ಮಧ್ಯರಾತ್ರಿಯವರೆಗೆ ಬಾರ್ ಆಂಡ್ ಹೋಟೆಲ್ ತೆಗೆಯಲು ಅನುಮತಿ ನೀಡುವಂತೆ ಹಲವಾರು ವರ್ಷಗಳಿಂದ ವ್ಯಾಪಾರಸ್ಥರು ಮನವಿ ಮಾಡುತ್ತಿದ್ದರು. ಈಗ ರಾಜ್ಯ ಸರ್ಕಾರಕ್ಕೆ ಅದಕ್ಕೆ ಅಸ್ತು ...
Read moreDetails