ರೈಲ್ವೆ ಪರೀಕ್ಷೆಯಲ್ಲಿ ಮತ್ತೆ ಕನ್ನಡಕ್ಕೆ ಕೊಕ್ | ಬೆಂಗಳೂರು ಕರ್ನಾಟದಲ್ಲಿ ಇಲ್ವಾ..? ಕನ್ನಡ ಹೋರಾಟಗಾರರ ಆಕ್ರೋಶ!
ಬೆಂಗಳೂರು ಕರ್ನಾಟಕದಲ್ಲಿಲ್ವ ಅನ್ನೋ ಪ್ರಶ್ನೆ ಹುಟ್ಟಲು ಕಾರಣ ನೈರುತ್ಯ ರೈಲು ವಲಯ ಧೋರಣೆ. ಹುಬ್ಬಳ್ಳಿ, ಮೈಸೂರಲ್ಲಿ ಪರೀಕ್ಷೆ ಬರೆಯಲು ಕನ್ನಡಕ್ಕೆ ಅವಕಾಶ ಮಾಡಿಕೊಟ್ಟಿದೆ. ಆದರೆ ಬೆಂಗಳೂರಲ್ಲಿ ಕೇವಲ ...
Read moreDetails












