ಹುಚ್ಚಾಟಕ್ಕೆ ಬಿತ್ತು ಫುಲ್ ಸ್ಟಾಪ್; ಇನ್ಮಂದೆ ಕಂಡಕ್ಟರ್, ಡ್ರೈವರ್ ‘ರೀಲ್ಸ್’ ಮಾಡುವಂತಿಲ್ಲ!
ಇನ್ಮುಂದೆ ಸಾರಿಗೆ ಇಲಾಖೆಯ ಕರ್ತವ್ಯದಲ್ಲಿರುವಾಗ ಚಾಲಕರು ಹಾಗು ನಿರ್ವಾಹಕರು ಯಾವುದೇ ಕಾರಣಕ್ಕೂ ರೀಲ್ಸ್ ಮಾಡುವಂತಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗರೆಡ್ಡಿ ಖಡಕ್ ಸೂಚನೆ ಕೊಟ್ಟಿದ್ದಾರೆ. ರೀಲ್ಸ್ ಹುಚ್ಚಿಗೆ ...
Read moreDetails