ಜಾತಿ-ಧರ್ಮ ಎಂಬುವುದು ಸಮಾಜಕ್ಕೆ ಕಂಠಕವೇ ಹೊರತು, ಮಾನವನಿಗೆ ಉಪಯುಕ್ತವಲ್ಲ; ಡಾ. ನಾಗಲಕ್ಷ್ಮೀ ಚೌಧರಿ
ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ಚಾಲಕರ ಸಂಘದ ವತಿಯಿಂದ ವಿಜಯನಗರದಲ್ಲಿ ದಾಸಶ್ರೇಷ್ಠ ಕನಕ ಜಯಂತ್ಯೋತ್ಸವ ಕಾರ್ಯಕ್ರಮ ಸಂಭ್ರಮದಿಂದ ನಡೆಯಿತು. ವಿಜಯನಗರ ಶಾಸಕ ಎಂ. ಕೃಷ್ಣಪ್ಪ, ಎಐಸಿಸಿ ಮತ್ತು ಕೆಪಿಸಿಸಿ ...
Read moreDetails