Kameshwar Chaupal: ರಾಮಮಂದಿರಕ್ಕೆ ಮೊದಲ ಇಟ್ಟಿಗೆ ಇರಿಸಿದ್ದ ಕರಸೇವಕ ಕಾಮೇಶ್ವರ್ ಚೌಪಾಲ್ ಇನ್ನಿಲ್ಲ
ನವದೆಹಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ನಾಯಕ, ರಾಮಮಂದಿರ ಹೋರಾಟಕ್ಕೆ ಅಪಾರ ಕೊಡುಗೆ ನೀಡಿದ್ದ ಕರಸೇವಕ ಕಾಮೇಶ್ವರ ಚೌಪಾಲ್ (Kameshwar Chaupal) ಅವರು ದೆಹಲಿಯಲ್ಲಿ ನಿಧನರಾಗಿದ್ದಾರೆ. ರಾಮಮಂದಿರ ...
Read moreDetails