ಜಸ್ಟ್ ಮ್ಯಾರೀಡ್” ಗಾಗಿ ಕಾಯುತ್ತಿರುವೆ: ಅಶ್ವಿನಿ ಪುನೀತ್ ರಾಜಕುಮಾರ್ .
ಬೆಂಗಳೂರು: ಚಂದನವನದಲ್ಲಿ ಜಸ್ಟ್ ಮ್ಯಾರೀಡ್ ಚಿತ್ರದ ಪ್ರೇಮಗೀತೆಯೊಂದು ಪ್ರೇಮಿಗಳ ದಿನದಂದೇ ಬಿಡುಗಡೆಯಾಗಿದೆ. ಹಾಡಿನ ಬಗ್ಗೆ ಅಶ್ವಿನಿ ಪುನೀತ್ ರಾಜಕುಮಾರ್ ಮಾತನಾಡಿದ್ದಾರೆ. "ಕಾಂತಾರ" ಚಿತ್ರ ಸೇರಿದಂತೆ ಸೂಪರ್ ಹಿಟ್ ...
Read moreDetails