Waqf Bill: ಜುಕೂಂಗಾ ನಹೀಂ: ಬಿಜೆಪಿಯ ವಕ್ಫ್ ಆರೋಪಕ್ಕೆ “ಪುಷ್ಪಾ” ಶೈಲಿಯಲ್ಲಿ ಖರ್ಗೆ ಗುಡುಗು
ನವದೆಹಲಿ: “ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ವಕ್ಫ್ ಭೂಮಿಯನ್ನು ಕಬಳಿಸಿದ್ದಾರೆ” ಎಂಬ ಬಿಜೆಪಿ ಸಂಸದ ಅನುರಾಗ್ ಠಾಕೂರ್ ಅವರ ಆರೋಪಕ್ಕೆ ಗುರುವಾರ ರಾಜ್ಯಸಭೆಯಲ್ಲಿ ಕೆರಳಿ ಕೆಂಡವಾದ ...
Read moreDetails