“ನ್ಯಾಯಾಲಯವೇ ನನ್ನನ್ನು ವಿಫಲಗೊಳಿಸಿತು”: ಹಿರಿಯ ನ್ಯಾಯಾಧೀಶರ ನೇಮಕದ ವಿರುದ್ಧ ಕಿರಿಯ ನ್ಯಾಯಾಧೀಶೆಯ ಭಾವುಕ ರಾಜೀನಾಮೆ!
ಭೋಪಾಲ್: ಮಧ್ಯಪ್ರದೇಶದ ಶಹಡೋಲ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಜೂನಿಯರ್ ಡಿವಿಷನ್ ಸಿವಿಲ್ ನ್ಯಾಯಾಧೀಶೆ ಅದಿತಿ ಕುಮಾರ್ ಶರ್ಮಾ ಅವರ ರಾಜೀನಾಮೆಯು ನ್ಯಾಯಾಂಗ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ. ತಮ್ಮ ...
Read moreDetails