ಪಾಕಿಸ್ತಾನಕ್ಕೆ ಸಿಂಹಸ್ವಪ್ನವಾದ ಬಲೂಚ್ ಬಂಡುಕೋರರು: ಜಿನ್ನಾ ಮಾಡಿದ ದ್ರೋಹಕ್ಕೆ ಬೆಲೆತೆರುತ್ತಿದೆ ಪಾಕ್!
ಬಲೂಚಿಸ್ತಾನ…. ಪಾಕಿಸ್ತಾನದ ನಾಲ್ಕು ಪ್ರಾಂತ್ಯಗಳಲ್ಲಿ ಅತಿ ದೊಡ್ಡದಾದ ಮತ್ತು ಅತ್ಯಂತ ವಿರಳ ಜನಸಂಖ್ಯೆಯನ್ನು ಹೊಂದಿರುವ ಪ್ರದೇಶ. ಆದರೆ, ಇಲ್ಲಿ ಶಾಂತಿ ಮತ್ತು ಅಭಿವೃದ್ಧಿ ಮಾತ್ರ ಇಂದಿಗೂ ಮರೀಚಿಕೆ. ...
Read moreDetails