ಲೈಂಗಿಕ ಕಿರುಕುಳ ನೀಡಿದ್ದ ಆರೋಪಿ ಬಂಧಿಸಲು ಆಸ್ಪತ್ರೆಗೆ ಜೀಪ್ ನುಗ್ಗಿಸಿದ ಪೊಲೀಸರು!
ಡೆಹ್ರಾಡೂನ್: ವೈದ್ಯೆಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ನರ್ಸಿಂಗ್ ಅಧಿಕಾರಿಯನ್ನು ಬಂಧಿಸಲು ಪೊಲೀಸ್ (Police) ಅಧಿಕಾರಿಗಳು ಜೀಪ್ ನ್ನು ಏಮ್ಸ್ (AIIMS) ಆಸ್ಪತ್ರೆಗೆ ನುಗ್ಗಿಸಿರುವ ಘಟನೆ ನಡೆದಿದೆ. ಈ ...
Read moreDetails