Jaggery: ಇಡ್ಲಿ, ಕಲ್ಲಂಗಡಿ ಆಯ್ತು, ಈಗ ಕರ್ನಾಟಕದಲ್ಲಿ ಬೆಲ್ಲವೂ ಅಪಾಯಕಾರಿ; ಇನ್ನೇನು ತಿನ್ನುವುದು?
ಬೆಂಗಳೂರು: ಕರ್ನಾಟಕದಲ್ಲಿ ಇಡ್ಲಿ ಹಾಗೂ ಕಲ್ಲಂಗಡಿಯಲ್ಲಿ ಹಾನಿಕಾರಕ ಅಂಶಗಳು ಇರುವುದು ಕೆಲ ದಿನಗಳ ಹಿಂದೆ ಪತ್ತೆಯಾಗಿತ್ತು. ಇಡ್ಲಿ ತಯಾರಿಸಲು ಪ್ಲಾಸ್ಟಿಕ್ ಹಾಳೆಗಳನ್ನು ಬಳಸುವುದರಿಂದ ಇಡ್ಲಿಯಲ್ಲಿ ಕ್ಯಾನ್ಸರ್ ಕಾರಕ ...
Read moreDetails