ಬಿಕ್ಲು ಶಿವ ಕೊ*ಲೆ ಪ್ರಕರಣ : ತಲೆಮರೆಸಿಕೊಂಡ ಜಗ್ಗನ ಬಂಧನಕ್ಕೆ ಬಲೆ ಬೀಸಿದ ಖಾಕಿ | ಲುಕ್ ಔಟ್ ನೋಟಿಸ್ ಜಾರಿ ಸಾಧ್ಯತೆ
ಬೆಂಗಳೂರು: ರೌಡಿಶೀಟರ್ ಬಿಕ್ಲು ಶಿವ ಕೊಲೆ ಕೇಸ್‌ನ ಪ್ರಮುಖ ಆರೋಪಿ ಜಗ್ಗ ಅಲಿಯಾಸ್ ಜಗದೀಶ್ ತಲೆಮರೆಸಿಕೊಂಡಿದ್ದಾನೆ. ವಾರ ಕಳೆದರೂ ಕೂಡ ಆರೋಪಿಯ ಸುಳಿವಿಲ್ಲದಂತಾಗಿದೆ.ತಲೆಮರೆಸಿಕೊಂಡಿರುವ ಜಗ್ಗನ ವಿರುದ್ಧ ಲುಕ್ ...
Read moreDetails












